ಕುಮಾರಸ್ವಾಮಿ ಧಮ್ಕಿ ನನ್ನ ಬಳಿ ನಡೆಯಲ್ಲ: ಹೆಚ್‌ಡಿಕೆ ವಿರುದ್ಧ ಎಚ್.ಸಿ. ಬಾಲಕೃಷ್ಣ ಗರಂ

ಹೊಸದಿಗಂತ ವರದಿ ರಾಮನಗರ: ಕುಮಾರಸ್ವಾಮಿ ಅವರು ಬೇರೆಯವರಿಗೆ ಧಮ್ಮಿ ಹಾಕಿ ಹೆದರಿಸಿದಂತೆ ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ಅವರ ಧಮ್ಮಿ ನನ್ನ ಬಳಿ ನಡೆಯುವುದಿಲ್ಲ ಎಂದು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು. ಮಾಗಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಅದನ್ನು ಮೊದಲು ನೋಡಿಕೊಳ್ಳಲಿ. ಅದು ಬಿಟ್ಟು, ನನ್ನ ತಟ್ಟೆಯಲ್ಲಿರುವ ನೊಣದ ಚಿಂತೆ ಅವರಿಗೇಕೆ? ನನ್ನ ಬಗ್ಗೆ ಅವರು ಬಿಚ್ಚಿಟ್ಟರೆ, ನಾನೂ ಅವರ ಬಗ್ಗೆ ಬಿಚ್ಚಿಡುವೆ. ಬೇರೆಯವರ ವಿಷಯದಲ್ಲಿ ಬುರುಡೆ ಬಿಟ್ಟಂತೆ … Continue reading ಕುಮಾರಸ್ವಾಮಿ ಧಮ್ಕಿ ನನ್ನ ಬಳಿ ನಡೆಯಲ್ಲ: ಹೆಚ್‌ಡಿಕೆ ವಿರುದ್ಧ ಎಚ್.ಸಿ. ಬಾಲಕೃಷ್ಣ ಗರಂ