ಗಾಂಜಾ ನಶೆಯಲ್ಲಿದ್ದ 22 ಮಂದಿಗೆ ಕುಮಟಾ ಪೊಲೀಸರ ಬಲೆ: ವಾರದೊಳಗೆ 4 ಪ್ರತ್ಯೇಕ ಪ್ರಕರಣ ದಾಖಲು

ಹೊಸದಿಗಂತ ವರದಿ ಕಾರವಾರ: ಕಾರವಾರ ಜಿಲ್ಲೆಯ ಕುಮಟಾದಲ್ಲಿ ಮಾದಕ ಗಾಂಜಾ ಸೇವನೆಯಲ್ಲಿ ತೊಡಗಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದು ಒಂದು ವಾರದಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ನಶೆಯಲ್ಲಿದ್ದ 22 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮೂರುರು ಗುಡ್ಡ, ರೈಲ್ವೆ ರಸ್ತೆ ಸೇರಿ ಹಲವು ಕಡೆ ದಾಳಿ ಬಂಧಿತರಲ್ಲಿ ಬಹುತೇಕ ಜನ ಉತ್ತರ ಭಾರತದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತಿತರ ಕಡೆಯವರಾಗಿದ್ದು ಕರ್ನಾಟಕದ ಅಂಕೋಲಾ ಮತ್ತು ಮುದ್ದೇಬಿಹಾಳದ ಇಬ್ಬರು ಸಹ ಪೊಲೀಸರ ವಶವಾಗಿದ್ದಾರೆ. ಬಂಧಿತರೆಲ್ಲರೂ … Continue reading ಗಾಂಜಾ ನಶೆಯಲ್ಲಿದ್ದ 22 ಮಂದಿಗೆ ಕುಮಟಾ ಪೊಲೀಸರ ಬಲೆ: ವಾರದೊಳಗೆ 4 ಪ್ರತ್ಯೇಕ ಪ್ರಕರಣ ದಾಖಲು