ನ.27ಕ್ಕೆ ‘ಲಕ್ಷ್ಮೀ ಪುತ್ರ’ ರಿಲೀಸ್: ರಾಜ್ಯಾದ್ಯಂತ 120 ಚಿತ್ರಮಂದಿರಗಳಲ್ಲಿ ಚಿಕ್ಕಣ್ಣ ಸಿನಿಮಾ ಬಿಡುಗಡೆ
ಹೊಸದಿಗಂತ ವರದಿ ಹುಬ್ಬಳ್ಳಿ: ಹಾಸ್ಯ ನಟ ಚಿಕ್ಕಣ್ಣ ನಟನೆಯ ಲಕ್ಷ್ಮೀ ಪುತ್ರ ಸಿನಿಮಾ ರಾಜ್ಯಾದ್ಯಂತ 120 ಸಿನಿಮಾ ಮಂದಿರಗಳಲ್ಲಿ ನ. 27 ರಂದು ಬಿಡುಗಡೆಯಾಗಲಿದೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಚಿಕ್ಕಣ್ಣ, ಲಕ್ಷ್ಮೀಪುತ್ರ ಸಿನಿಮಾ ತಾಯಿ-ಮಗನ ಬಾಂಧವ್ಯ ಹಾಗೂ ಕುಟುಂಬಾಧಾರಿತ ಸಿನಿಮಾ ಆಗಿದೆ. ಉಪಾಧ್ಯಕ್ಷ ಸಿನಿಮಾ ನಂತರ ನಾಯಕ ನಟನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಆಗಿದೆ. ಉಪಾಧ್ಯಕ್ಷ ಸಿನಿಮಾ ಮಾಡಿದಾಗ ಚಿತ್ರದಲ್ಲಿ ಸ್ವಲ್ಪ ಕುಟುಂಬಕ್ಕೆ ಸಂಬಂಧಿಸಿ ದೃಶ್ಯಗಳಿದ್ದವು. ಪ್ರೇಕ್ಷರು ಅದನ್ನು ಇಷ್ಟ ಪಟ್ಟಿದ್ದರು. ಆದ ಕಾರಣ … Continue reading ನ.27ಕ್ಕೆ ‘ಲಕ್ಷ್ಮೀ ಪುತ್ರ’ ರಿಲೀಸ್: ರಾಜ್ಯಾದ್ಯಂತ 120 ಚಿತ್ರಮಂದಿರಗಳಲ್ಲಿ ಚಿಕ್ಕಣ್ಣ ಸಿನಿಮಾ ಬಿಡುಗಡೆ
Copy and paste this URL into your WordPress site to embed
Copy and paste this code into your site to embed