ಪಾಕ್ ಉಗ್ರರಿಗೆ ಶುರುವಾಗಿದೆ ನಡುಕ: ಅಪರಿಚಿತರ ಗುಂಡಿಗೆ ಲಷ್ಕರ್ ಕಮಾಂಡರ್ ಬಲಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದೊಳಗೆ ಅಡಗಿರುವ ಉಗ್ರ ಸಂಘಟನೆಗಳ ನಾಯಕರ ಮೇಲೆ ನಿಗೂಢ ದಾಳಿಗಳು ಮುಂದುವರಿದಿವೆ. ಈ ಸರಣಿಯಲ್ಲಿ ಇದೀಗ ಲಷ್ಕರ್-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ವರದಿಗಳ ಪ್ರಕಾರ, ಅಫ್ರಿದಿ ಮೇಲೆ ಸಮೀಪದಿಂದಲೇ ಹಲವು ಸುತ್ತು ಗುಂಡು ಹಾರಿಸಲಾಗಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ. ತನಿಖಾ ಮೂಲಗಳ ಪ್ರಕಾರ ಇದು ಪೂರ್ವಯೋಜಿತ ಟಾರ್ಗೆಟೆಡ್ ದಾಳಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ದಾಳಿಕೋರರು … Continue reading ಪಾಕ್ ಉಗ್ರರಿಗೆ ಶುರುವಾಗಿದೆ ನಡುಕ: ಅಪರಿಚಿತರ ಗುಂಡಿಗೆ ಲಷ್ಕರ್ ಕಮಾಂಡರ್ ಬಲಿ
Copy and paste this URL into your WordPress site to embed
Copy and paste this code into your site to embed