ಆನೆಕಾಡು ಬಳಿ ತಡರಾತ್ರಿ ಸರಣಿ ಅಪ*ಘಾತ: ಮೂವರು ಸಾ*ವು, ಏಳು ಮಂದಿಗೆ ಗಾಯ
ಹೊಸದಿಗಂತ ವರದಿ ಮಡಿಕೇರಿ: ಕುಶಾಲನಗರ-ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ರವಿವಾರ ತಡರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಿರುವುದಾಗಿ ಹೇಳಲಾಗಿದೆ. ಮೃತರನ್ನು ಸ್ವಿಫ್ಟ್ ಕಾರು ಚಾಲಕ, ಏಳನೇ ಹೊಸಕೋಟೆಯ ಇಲೆಕ್ಟ್ರಿಷಿಯನ್ ರತನ್ ಅಲಿಯಾಸ್ ಉಣ್ಣಿ, ಸಹೋದ್ಯೋಗಿ ಆದರ್ಶ್, ಅರಣ್ಯ ಇಲಾಖೆಯ ಗುತ್ತಿಗೆ ನೌಕರ ಕೊಡಗರಹಳ್ಳಿ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ. ರವಿವಾರ ರಾತ್ರಿ ಗುಡ್ಡೆಹೊಸೂರಿನಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ತೆರಳಿ ಏಳನೇ ಹೊಸಕೋಟೆಯತ್ತ ಬರುತ್ತಿದ್ದ … Continue reading ಆನೆಕಾಡು ಬಳಿ ತಡರಾತ್ರಿ ಸರಣಿ ಅಪ*ಘಾತ: ಮೂವರು ಸಾ*ವು, ಏಳು ಮಂದಿಗೆ ಗಾಯ
Copy and paste this URL into your WordPress site to embed
Copy and paste this code into your site to embed