ಉಪಹಾರ ಯೋಜನೆಗೆ ಚಾಲನೆ: ಮಕ್ಕಳೊಂದಿಗೆ ಕುಳಿತು ಪೊಂಗಲ್ ಸವಿದ ತಮಿಳುನಾಡು ಸಿಎಂ ವಿಜಯ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾಲಾ ಮಕ್ಕಳ ಪೌಷ್ಟಿಕಾಂಶ ವೃದ್ಧಿ ಹಾಗೂ ಹಸಿವು ಮುಕ್ತ ಶಿಕ್ಷಣಕ್ಕೆ ಒತ್ತು ನೀಡಿರುವ ತಮಿಳುನಾಡು ಸರ್ಕಾರ, ಉಚಿತ ಉಪಹಾರ ಯೋಜನೆಯನ್ನು ಇದೀಗ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಈ ವಿಸ್ತರಿತ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಚೆನ್ನೈನ ಗಾಂಧಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ತಾವೇ ಸ್ವತಃ ಉಪಹಾರ ಬಡಿಸುವ ಮೂಲಕ ಮುಖ್ಯಮಂತ್ರಿಗಳು ಈ ನೂತನ ಸೇವೆಗೆ ಚಾಲನೆ ಕೊಟ್ಟರು. ಆ ಬಳಿಕ ಮಕ್ಕಳೊಂದಿಗೆ … Continue reading ಉಪಹಾರ ಯೋಜನೆಗೆ ಚಾಲನೆ: ಮಕ್ಕಳೊಂದಿಗೆ ಕುಳಿತು ಪೊಂಗಲ್ ಸವಿದ ತಮಿಳುನಾಡು ಸಿಎಂ ವಿಜಯ್
Copy and paste this URL into your WordPress site to embed
Copy and paste this code into your site to embed