ಅತ್ಯಾಧುನಿಕ ‘ಇನ್ಸ್ಟಾ ರೋಡ್ ಪ್ಯಾಚರ್’ ಯಂತ್ರಕ್ಕೆ ಚಾಲನೆ: ರಾಜ್ಯದಲ್ಲೇ ಪ್ರಥಮ ವಿಶಿಷ್ಟ ಉಪಕ್ರಮ
ಹೊಸದಿಗಂತ ವರದಿ ಬೆಳಗಾವಿ: ನಗರದ ರಸ್ತೆಗಳಲ್ಲಿ ಬಿದ್ದಿರುವ ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ನಾಗರಿಕರಿಗೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ‘ಇನ್ಸ್ಟಾ ರೋಡ್ ಪ್ಯಾಚರ್’ ಎಂಬ ಹೊಸ ವಾಹನವನ್ನು ಪರಿಚಯಿಸಿದೆ. ನಗರದ ಪಿಬಿ ರಸ್ತೆಯ ಬಳಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಮೇಯರ್, ಉಪಮೇಯರ್ ಹಾಗೂ ಮಹಾನಗರ ಪಾಲಿಕೆ ಆಯುಕ್ತರ ಉಪಸ್ಥಿತಿಯಲ್ಲಿ ಈ ಯಂತ್ರಕ್ಕೆ ಪೂಜೆ ಸಲ್ಲಿಸಿ, ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ … Continue reading ಅತ್ಯಾಧುನಿಕ ‘ಇನ್ಸ್ಟಾ ರೋಡ್ ಪ್ಯಾಚರ್’ ಯಂತ್ರಕ್ಕೆ ಚಾಲನೆ: ರಾಜ್ಯದಲ್ಲೇ ಪ್ರಥಮ ವಿಶಿಷ್ಟ ಉಪಕ್ರಮ
Copy and paste this URL into your WordPress site to embed
Copy and paste this code into your site to embed