ಎಲ್‌ಡಿಎಫ್ ಇತಿಹಾಸದಲ್ಲೇ ಅತಿ ಕಡಿಮೆ ಮತ ಗಳಿಕೆ: ಸಿಪಿಎಂ ಆತಂಕ ಹೆಚ್ಚಿಸುತ್ತಿದೆ ಕೇರಳದಲ್ಲಿ ಬಿಜೆಪಿ ಪ್ರಭಾವ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮತ ಲಭಿಸಿರುವುದನ್ನು ಸಿಪಿಎಂ ರಾಜ್ಯ ಸಮಿತಿ ಅಂಗೀಕರಿಸಿರುವ ಚುನಾವಣಾ ಪರಿಶೀಲನಾ ವರದಿ ಒಪ್ಪಿಕೊಂಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಡರಂಗದ ಮತಗಳ ಪ್ರಮಾಣ ಕುಸಿದಿರುವುದು ವರದಿಯಲ್ಲಿ ಪ್ರಮುಖ ಆತಂಕವಾಗಿ ಉಲ್ಲೇಖವಾಗಿದೆ. 2024ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಎಲ್‌ಡಿಎಫ್ ಹೆಚ್ಚಿನ ಮತಗಳನ್ನು ಗಳಿಸಿದ್ದರೂ, ಹಿಂದಿನ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿದಾಗ ಮತಗಳ ಕುಸಿತ ಗಂಭೀರವಾಗಿದೆ ಎಂದು ವರದಿ ವಿಶ್ಲೇಷಿಸಿದೆ. ಈ ಬೆಳವಣಿಗೆ ಪಕ್ಷದ ಸಂಘಟನಾ ಮಟ್ಟದಲ್ಲಿ … Continue reading ಎಲ್‌ಡಿಎಫ್ ಇತಿಹಾಸದಲ್ಲೇ ಅತಿ ಕಡಿಮೆ ಮತ ಗಳಿಕೆ: ಸಿಪಿಎಂ ಆತಂಕ ಹೆಚ್ಚಿಸುತ್ತಿದೆ ಕೇರಳದಲ್ಲಿ ಬಿಜೆಪಿ ಪ್ರಭಾವ!
Copy and paste this URL into your WordPress site to embed
Copy and paste this code into your site to embed