ಕೆಮಿಕಲ್ಸ್‌ ತುಂಬಿದ ಭೀಕರ ಮಳೆಯಿಂದ ತತ್ತರಿಸಿದ ಲೆಬನಾನ್‌, 400 ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಕ್ಷಿಣ ಲೆಬನಾನ್‌ನ ಯೋಹ್ಮೋರ್‌ ಗ್ರಾಮದ ಮೇಲೆ ಇಸ್ರೇಲ್‌ ಭೀಕರ ರಾಸಾಯನಿಕ ದಾಳಿ ಮಾಡಿದ್ದು, ಇಡೀ ಗ್ರಾಮ ಸ್ಮಶಾನದಂತಾಗಿದೆ. ಇಸ್ರೇಲ್ ಸೇನೆಯು ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಬೆಂಕಿಯ ಉಂಡೆಗಳನ್ನೇ ಸುರಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿತ ‘ವೈಟ್ ಫಾಸ್ಫರಸ್’ ಬಳಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ದಾಳಿಗೆ ಕೇವಲ ಒಂದು ವಾರದಲ್ಲಿ ಸುಮಾರು 400 ಮಂದಿ ಬಲಿಯಾಗಿದ್ದಾರೆ. ವೈಟ್ ಫಾಸ್ಫರಸ್ ಕೇವಲ ಸ್ಫೋಟಕವಲ್ಲ, ಅದೊಂದು ಅತ್ಯಂತ ಅಪಾಯಕಾರಿ ರಾಸಾಯನಿಕ ಪದಾರ್ಥ. ಮೇಣದಂತೆ … Continue reading ಕೆಮಿಕಲ್ಸ್‌ ತುಂಬಿದ ಭೀಕರ ಮಳೆಯಿಂದ ತತ್ತರಿಸಿದ ಲೆಬನಾನ್‌, 400 ಸಾವು