ಸನ್ ಪಿಕ್ಚರ್ಸ್–ಸಿಎಸ್‌ಕೆ ನಡುವೆ ಕಾನೂನು ಸಮರ: ಏನಿದು ‘ಜೈಲರ್’ ವಿವಾದ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳ ನಡುವೆ ಹೊಸ ವಿವಾದ ಹುಟ್ಟಿಕೊಂಡಿದೆ. ಸನ್ ಪಿಕ್ಚರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಈ ಕಾನೂನು ಸಮರ ಇದೀಗ ಗಮನ ಸೆಳೆದಿದೆ. ಮಾರ್ಚ್ 1, 2026ರಂದು ಸಿಎಸ್‌ಕೆ ತನ್ನ ಹೊಸ ಜರ್ಸಿ ಬಿಡುಗಡೆಗೆ ಸಂಬಂಧಿಸಿದ ಪ್ರಚಾರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಆ ವಿಡಿಯೋದಲ್ಲಿ ನಾಯಕ ಎಂಎಸ್ ಧೋನಿ ಅವರ ಎಂಟ್ರಿ ವೇಳೆ ‘ಜೈಲರ್’ ಮತ್ತು … Continue reading ಸನ್ ಪಿಕ್ಚರ್ಸ್–ಸಿಎಸ್‌ಕೆ ನಡುವೆ ಕಾನೂನು ಸಮರ: ಏನಿದು ‘ಜೈಲರ್’ ವಿವಾದ?