ಸಂಗೀತ ಮಾಂತ್ರಿಕನಿಗೆ ಕಾನೂನು ಹಿನ್ನಡೆ: ಟ್ಯೂನ್ ಮೇಲಷ್ಟೇ ಹಕ್ಕಿದೆ ಎಂದ ದೆಹಲಿ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಚಿತ್ರರಂಗದ ದೃಢೀಕೃತ ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ದೊಡ್ಡ ಕಾನೂನು ಹಿನ್ನಡೆಯಾಗಿದೆ. ತಮ್ಮದೇ ಆದ ಮಾಸ್ಟರ್‌ಪೀಸ್ ಸಂಯೋಜನೆಗಳ ಕೃತಿಸ್ವಾಮ್ಯ ವಿಚಾರದಲ್ಲಿ ದಶಕಗಳಿಂದ ಕಟ್ಟುನಿಟ್ಟಿನ ಹೋರಾಟ ನಡೆಸುತ್ತಾ ಬಂದಿರುವ ಇಳಯರಾಜಾಗೆ, ಐಕಾನಿಕ್ ಸಾಂಗ್ ಒಂದರ ಸಂಪೂರ್ಣ ಮಾಲೀಕತ್ವ ಸಿಕ್ಕಿಲ್ಲ. 1981ರ ಸೂಪರ್ ಹಿಟ್ ತಮಿಳು ಸಿನಿಮಾ ‘ಮೂಡು ಪನಿ’ ಚಿತ್ರದ, ಕೆ.ಜೆ. ಯೇಸುದಾಸ್ ಧ್ವನಿಯಲ್ಲಿ ಮೂಡಿಬಂದಿದ್ದ ‘ಎನ್ ಇನಿಯ ಪೊನ್ ನಿಲವೆ’ ಹಾಡಿನ ಸಂಪೂರ್ಣ ಹಕ್ಕುಗಳು ಇಳಯರಾಜ ಅವರಿಗೆ ಸೇರಿದ್ದಲ್ಲ … Continue reading ಸಂಗೀತ ಮಾಂತ್ರಿಕನಿಗೆ ಕಾನೂನು ಹಿನ್ನಡೆ: ಟ್ಯೂನ್ ಮೇಲಷ್ಟೇ ಹಕ್ಕಿದೆ ಎಂದ ದೆಹಲಿ ಹೈಕೋರ್ಟ್!