ಪಲ್ಯ, ಗ್ರೇವಿ & More 83 | ಪ್ರೋಟೀನ್ ಬೇಕು ಅಂದ್ರೆ ಈ ಲೆಮನ್ ಗಾರ್ಲಿಕ್ ಸೋಯಾ ತಿನ್ನಿ!
ಸಾಮಾಗ್ರಿಗಳುಸೋಯಾ ಚಂಕ್ಸ್ಶುಂಠಿ ಬೆಳ್ಳುಳ್ಳಿ ಪೇಸ್ಟ್ ಉಪ್ಪುಬಟರ್ ಕಾರ್ನ್‌ಫ್ಲೋರ್ಖಾರದಪುಡಿಸಾಂಬಾರ್ ಪುಡಿನಿಂಬೆಹುಳಿಬೆಳ್ಳುಳ್ಳಿ ಮಾಡುವ ವಿಧಾನಮೊದಲು ಸೋಯಾಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಹಾಕಿ ಬೇಯಿಸಿಕೊಳ್ಳಿಸೋಯಾ ಬೆಂದ ನಂತರ ಅದಕ್ಕೆ ಕಾರ್ನ್‌ಫ್ಲೋರ್, ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಸೋಯಾ ಚಂಕ್ಸ್ ಕ್ರಿಸ್ಪಿ ಮಾಡಿಕೊಳ್ಳಿ, ನಂತರ ಬೆಳ್ಳುಳ್ಳಿ ಹಾಗೂ ಬಟರ್ ಹಾಕಿ ಮಿಕ್ಸ್ ಮಾಡಿಆಮೇಲೆ ಇದಕ್ಕೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿದ ನೀರನ್ನು ಹಾಕಿನಂತರ ನಿಂಬೆಹುಳಿ ಹಿಂಡಿದ್ರೆ ಗಾರ್ಲಿಕ್ … Continue reading ಪಲ್ಯ, ಗ್ರೇವಿ & More 83 | ಪ್ರೋಟೀನ್ ಬೇಕು ಅಂದ್ರೆ ಈ ಲೆಮನ್ ಗಾರ್ಲಿಕ್ ಸೋಯಾ ತಿನ್ನಿ!
Copy and paste this URL into your WordPress site to embed
Copy and paste this code into your site to embed