September 29, 2026
Tuesday, September 29, 2026
spot_img

ಪಲ್ಯ, ಗ್ರೇವಿ & More 83 | ಪ್ರೋಟೀನ್‌ ಬೇಕು ಅಂದ್ರೆ ಈ ಲೆಮನ್‌ ಗಾರ್ಲಿಕ್‌ ಸೋಯಾ ತಿನ್ನಿ!

ಸಾಮಾಗ್ರಿಗಳು
ಸೋಯಾ ಚಂಕ್ಸ್
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಉಪ್ಪು
ಬಟರ್‌
ಕಾರ್ನ್‌ಫ್ಲೋರ್
ಖಾರದಪುಡಿ
ಸಾಂಬಾರ್‌ ಪುಡಿ
ನಿಂಬೆಹುಳಿ
ಬೆಳ್ಳುಳ್ಳಿ

ಮಾಡುವ ವಿಧಾನ
ಮೊದಲು ಸೋಯಾಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಉಪ್ಪು ಹಾಕಿ ಬೇಯಿಸಿಕೊಳ್ಳಿ
ಸೋಯಾ ಬೆಂದ ನಂತರ ಅದಕ್ಕೆ ಕಾರ್ನ್‌ಫ್ಲೋರ್‌, ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಸೋಯಾ ಚಂಕ್ಸ್‌ ಕ್ರಿಸ್ಪಿ ಮಾಡಿಕೊಳ್ಳಿ, ನಂತರ ಬೆಳ್ಳುಳ್ಳಿ ಹಾಗೂ ಬಟರ್‌ ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಇದಕ್ಕೆ ಸ್ವಲ್ಪ ಕಾರ್ನ್‌ ಫ್ಲೋರ್‌ ಮಿಕ್ಸ್‌ ಮಾಡಿದ ನೀರನ್ನು ಹಾಕಿ
ನಂತರ ನಿಂಬೆಹುಳಿ ಹಿಂಡಿದ್ರೆ ಗಾರ್ಲಿಕ್‌ ಸೋಯಾ ರೆಡಿ

Must Read