ಶಾಲೆ ಸಮೀಪ ಕಾಣಿಸಿಕೊಂಡ ಚಿರತೆ: ಕಾರ್ಕಳ-ಹೆಬ್ರಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಭಾಗದಲ್ಲಿ ಮತ್ತೆ ಚಿರತೆ ಹಾವಳಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದಒಂದೆಡೆ ಕಾರ್ಕಳ ಸಮೀಪದ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದರೆ, ಮತ್ತೊಂದೆಡೆ ಹೆಬ್ರಿಯಲ್ಲಿ ಹಾಡಹಗಲೇ ಗದ್ದೆಯಲ್ಲಿ ಮೇಯುತ್ತಿದ್ದ ಕರು ಮೇಲೆ ಅದು ದಾಳಿ ನಡೆಸಿದೆ. ಎರಡು ಘಟನೆಗಳು ಈ ಭಾಗದ ನಾಗರಿಕರನ್ನು ಆತಂಕಕ್ಕೆ ತಳ್ಳಿದ್ದು, ಅರಣ್ಯ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕಾರ್ಕಳದಲ್ಲಿ ರಸ್ತೆ ದಾಟಿದ ಚಿರತೆ ಎರಡು ದಿನಗಳ ಹಿಂದೆ ರಾತ್ರಿ … Continue reading ಶಾಲೆ ಸಮೀಪ ಕಾಣಿಸಿಕೊಂಡ ಚಿರತೆ: ಕಾರ್ಕಳ-ಹೆಬ್ರಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿ
Copy and paste this URL into your WordPress site to embed
Copy and paste this code into your site to embed