ಜಗತ್ತಿನ ಸಮಸ್ಯೆಗಳಿಗೆ ಭಾರತದ ತಂತ್ರಜ್ಞಾನವೇ ಪರಿಹಾರವಾಗಲಿ: ಯುವ ಸಂಶೋಧಕರಿಗೆ ಪ್ರಧಾನಿ ಮೋದಿ ಕರೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಬೇಕು. ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಜನಸಾಮಾನ್ಯರ ನಿತ್ಯಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳು, ಸಂಶೋಧಕರಿಗೆ ಕರೆ ನೀಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಸ್ವಾವಲಂಬನೆಗೆ ನೆರವಾಗುವ ಮತ್ತು ಮಾನವಕುಲಕ್ಕೆ ಪ್ರಯೋಜನ ನೀಡುವಂತಹ ಸ್ಪಷ್ಟ ಸಾಧನೆಗಳನ್ನು ಮಾಡಬೇಕು ಎಂದು ಅವರು ಒತ್ತಿಹೇಳಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ಅಕ್ಟೋಬರ್ 27ರಿಂದ 29ರವರೆಗೆ ನಡೆಯುತ್ತಿರುವ ಎಮರ್ಜಿಂಗ್ ಸೈನ್ಸ್, ಟೆಕ್ನಾಲಜಿ … Continue reading ಜಗತ್ತಿನ ಸಮಸ್ಯೆಗಳಿಗೆ ಭಾರತದ ತಂತ್ರಜ್ಞಾನವೇ ಪರಿಹಾರವಾಗಲಿ: ಯುವ ಸಂಶೋಧಕರಿಗೆ ಪ್ರಧಾನಿ ಮೋದಿ ಕರೆ
Copy and paste this URL into your WordPress site to embed
Copy and paste this code into your site to embed