ಮೈಸೂರಿನಲ್ಲೇ ನಿರ್ಮಾಣವಾಗಲಿ ಜಾನಕಿಯಮ್ಮನ ಭವ್ಯ ಸ್ಮಾರಕ: ನಾದಬ್ರಹ್ಮ ಹಂಸಲೇಖ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: “ಜಾನಕಿ ಅಂದರೆ ನಮಗೆ ಸೀತೆ, ಸೀತೆ ಎಂದರೆ ನಮಗೆ ಗೀತೆ. ಅವರ ಕೊನೆಯ ಆಸೆ ಕರುನಾಡಿನಲ್ಲೇ ಇರುವುದಾಗಿತ್ತು” ಎಂದು ಕಣ್ಣೀರಿಟ್ಟಿರುವ ನಾದಬ್ರಹ್ಮ ಹಂಸಲೇಖ ಅವರು, ಗಾಯಕಿ ಎಸ್. ಜಾನಕಿ ಅವರ ನೆನಪನ್ನು ಶಾಶ್ವತವಾಗಿ ಉಳಿಸಲು ಮೈಸೂರಿನಲ್ಲಿ ಭವ್ಯ ಸ್ಮಾರಕ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜಾನಕಿಯಮ್ಮನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾನಕಿ ಅಮ್ಮ ಕರುನಾಡಿನ ಮಣ್ಣಲ್ಲಿ ಕಣ್ಣು … Continue reading ಮೈಸೂರಿನಲ್ಲೇ ನಿರ್ಮಾಣವಾಗಲಿ ಜಾನಕಿಯಮ್ಮನ ಭವ್ಯ ಸ್ಮಾರಕ: ನಾದಬ್ರಹ್ಮ ಹಂಸಲೇಖ ಮನವಿ