ಜಾತಿ–ಕುಲ ಭೇದ ಮರೆತು ದೇಶದ ಏಕತೆಗಾಗಿ ಶ್ರಮಿಸೋಣ: ರಾಮಚಂದ್ರ ಏಡಕೆ ಕರೆ

ಹೊಸದಿಗಂತ ವರದಿ ಕಲಬುರಗಿ: ಭಾರತ ಜಗದ ಜನನಿಯಾಗಬೇಕು ಎಂಬುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ಯೇಯವಾಗಿದೆ. ಈ ಗುರಿ ಸಾಕಾರಗೊಳಿಸಲು ಜಾತಿ, ಕುಲ, ಬಡವ–ಶ್ರೀಮಂತ ಎಂಬ ಭೇದ ಮರೆತು ನಾವೆಲ್ಲರೂ ಒಂದಾಗಿ ದೇಶದ ಅಭಿವೃದ್ಧಿ ಮತ್ತು ಸಮಾಜದ ಏಕತೆಗಾಗಿ ಶ್ರಮಿಸಬೇಕು ಎಂದು ಆರೆಸ್ಸೆಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರವಾದ ಚಿತ್ತಾಪುರ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತದ ಅನುಮತಿಯಂತೆ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿ … Continue reading ಜಾತಿ–ಕುಲ ಭೇದ ಮರೆತು ದೇಶದ ಏಕತೆಗಾಗಿ ಶ್ರಮಿಸೋಣ: ರಾಮಚಂದ್ರ ಏಡಕೆ ಕರೆ