LIFE | ಟೀಕೆ ಮಾಡ್ತಾರೆ ಅಂತ ಬೇಜಾರ್ ಮಾಡ್ಕೋಬಾರ್ದು, ಅಂಥವರಿಂದಲೇ ನಾವು ಕಲಿಯೋದು
ಜೀವನದಲ್ಲಿ ನಾವು ಏನೇ ಮಾಡಿದರೂ ಟೀಕೆ ಮಾಡುವವರು ಇದ್ದೆ ಇರುತ್ತಾರೆ. ಕೆಲವೊಮ್ಮೆ ಆ ಟೀಕೆಗಳು ನಮ್ಮ ಮನಸ್ಸಿಗೆ ನೋವು ಕೊಡಬಹುದು. “ನಾನು ತಪ್ಪು ಮಾಡಿದ್ದೇನಾ?” ಎಂಬ ಅನುಮಾನ ಕೂಡ ಹುಟ್ಟಬಹುದು. ಆದರೆ ನಿಜವಾಗಿ ನೋಡಿದರೆ, ಪ್ರತಿಯೊಂದು ಟೀಕೆಯಲ್ಲೂ ಒಂದು ಪಾಠ ಅಡಗಿರುತ್ತೆ. ಯಾರಾದರೂ ನಮ್ಮ ಕೆಲಸವನ್ನು ಟೀಕಿಸಿದಾಗ ಅದು ಕೇವಲ ನಮ್ಮನ್ನು ಕಡಿಮೆ ಮಾಡಲು ಮಾತ್ರ ಅಲ್ಲ. ಕೆಲವೊಮ್ಮೆ ಅದು ನಮ್ಮ ತಪ್ಪನ್ನು ತೋರಿಸುವ ಕನ್ನಡಿ ಆಗಬಹುದು. ಆ ಕನ್ನಡಿ ನೋಡಲು ಧೈರ್ಯ ಇದ್ದರೆ, ನಾವು ನಮ್ಮನ್ನು … Continue reading LIFE | ಟೀಕೆ ಮಾಡ್ತಾರೆ ಅಂತ ಬೇಜಾರ್ ಮಾಡ್ಕೋಬಾರ್ದು, ಅಂಥವರಿಂದಲೇ ನಾವು ಕಲಿಯೋದು
Copy and paste this URL into your WordPress site to embed
Copy and paste this code into your site to embed