LIFE | ನಮ್ಮ ಜೀವನದ ಅರ್ಧ ಸಮಸ್ಯೆಗಳು ಹೆಚ್ಚು ಯೋಚನೆ ಮಾಡೋದ್ರಿಂದಾನೇ ಹುಟ್ಟಿಕೊಳ್ಳುತ್ತೆ..

ಕೆಲವೊಮ್ಮೆ ನಿಜವಾದ ಸಮಸ್ಯೆಗಿಂತ, ಅದರ ಬಗ್ಗೆ ನಾವು ಮಾಡುವ ಯೋಚನೆಯೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ. ಒಂದು ಸಣ್ಣ ಘಟನೆ ನಡೆದರೂ, ಮನಸ್ಸು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತದೆ. ಇನ್ನೂ ಆಗದ ವಿಷಯಗಳ ಬಗ್ಗೆ ಚಿಂತಿಸುತ್ತದೆ. ಯಾರೋ ಹೇಳಿದ ಒಂದು ಮಾತಿಗೆ ಹತ್ತು ಅರ್ಥ ಹುಡುಕುತ್ತದೆ. ಕೊನೆಗೆ ನಡೆದದ್ದಕ್ಕಿಂತ, ನಡೆಯಬಹುದು ಅನ್ನೋ ಭಯವೇ ನಮ್ಮನ್ನು ಹೆಚ್ಚು ದಣಿಸುತ್ತದೆ. ವಿಚಿತ್ರ ಅಂದ್ರೆ, ಹೆಚ್ಚು ಯೋಚನೆ ಮಾಡೋದರಿಂದ ಎಲ್ಲ ಸಮಸ್ಯೆಗಳಿಗೆ ಉತ್ತರ ಸಿಗುವುದಿಲ್ಲ. ಬದಲಾಗಿ, ಇಲ್ಲದ ಸಮಸ್ಯೆಗಳನ್ನೂ ಮನಸ್ಸು ಸೃಷ್ಟಿಸಿಕೊಳ್ಳಲು ಶುರು … Continue reading LIFE | ನಮ್ಮ ಜೀವನದ ಅರ್ಧ ಸಮಸ್ಯೆಗಳು ಹೆಚ್ಚು ಯೋಚನೆ ಮಾಡೋದ್ರಿಂದಾನೇ ಹುಟ್ಟಿಕೊಳ್ಳುತ್ತೆ..