LIFE | ನಾವು ಬಯಸಿದ ಜೀವನ ಸಿಗಲಿಲ್ಲ ಅಂದ್ರೆ, ಸಿಕ್ಕ ಜೀವನವನ್ನಾದರೂ ಪ್ರೀತಿಸೋದನ್ನು ಕಲಿಬೇಕು..
ಕೆಲವೊಮ್ಮೆ ಜೀವನದಲ್ಲಿ ಒಂದು ವಿಚಿತ್ರ ಅರಿವು ಬರುತ್ತದೆ. ನಾವು ಕಂಡ ಕನಸುಗಳು ಒಂದೇ ರೀತಿ ಇರತ್ತವೆ… ಆದರೆ ನಮ್ಮ ಮುಂದೆ ಬಂದಿರುವ ವಾಸ್ತವತೆ ಬೇರೆ ರೀತಿ ಇರತ್ತೆ. ಆಗ ಮನಸ್ಸು ಕೇಳುತ್ತದೆ “ನಾನು ಬಯಸಿದ ಜೀವನ ಇದಲ್ಲ ಅಲ್ವಾ?” ಈ ಪ್ರಶ್ನೆ ಸುಲಭ ಅಲ್ಲ. ಯಾಕೆಂದರೆ ನಾವು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ “ಇದನ್ನೇ ಬೇಕು” ಅನ್ನೋ ನಿರೀಕ್ಷೆಗಳೊಂದಿಗೆ ಬದುಕನ್ನು ಕಟ್ಟಿಕೊಂಡಿರುತ್ತೇವೆ. ಆದರೆ ಜೀವನ ಯಾವಾಗಲೂ ನಮ್ಮ ನಿರೀಕ್ಷೆಗಳ ಪ್ರಕಾರ ನಡೆಯೋದಿಲ್ಲ. ಆದರೆ ಇಲ್ಲಿ ಒಂದು ಸಣ್ಣ … Continue reading LIFE | ನಾವು ಬಯಸಿದ ಜೀವನ ಸಿಗಲಿಲ್ಲ ಅಂದ್ರೆ, ಸಿಕ್ಕ ಜೀವನವನ್ನಾದರೂ ಪ್ರೀತಿಸೋದನ್ನು ಕಲಿಬೇಕು..
Copy and paste this URL into your WordPress site to embed
Copy and paste this code into your site to embed