LIFE | ನಮ್ಮ ಜೀವನದಲ್ಲಿ ‘pause’ ಕೊಡಬೇಕಾದ ಟೈಮ್ ಇದು..

ಜೀವನ ಯಾವಾಗಲೂ ಓಡುತ್ತಿರಬೇಕು ಅನ್ನೋ ಒತ್ತಡದಲ್ಲಿ ನಾವು ಬದುಕುತ್ತಿದ್ದೇವೆ. ಕೆಲಸ, ಜವಾಬ್ದಾರಿ, ಗುರಿ, ನಿರೀಕ್ಷೆಗಳು ಇವೆಲ್ಲದರ ನಡುವೆ ನಾವು ಸ್ವಲ್ಪ ನಿಲ್ಲೋದೇ ಮರೆತುಬಿಡುತ್ತೇವೆ. ಆದರೆ ಸತ್ಯ ಏನೆಂದರೆ, ಕೆಲವೊಮ್ಮೆ ಮುಂದೆ ಹೋಗೋದಕ್ಕಿಂತ ನಿಲ್ಲೋದು ಹೆಚ್ಚು ಮುಖ್ಯ ಅನಿಸಿಬಿಡುತ್ತದೆ. ಕೆಲವೊಮ್ಮೆ ಮನಸ್ಸು ತುಂಬಾ ಗೊಂದಲವಾಗಿರುವಾಗ, ಯಾವ ದಾರಿ ಹಿಡಿಯಬೇಕು ಅನ್ನೋದೇ ಅರ್ಥವಾಗದಾಗ, ಅದು pause ಬೇಕಾದ ಮೊದಲ ಸೂಚನೆ. ಆ ಸಮಯದಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಸ್ವಲ್ಪ ನಿಂತು ಯೋಚಿಸುವುದು ಉತ್ತಮ. ಯಾಕೆಂದರೆ ಗೊಂದಲದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಹುಶಃ … Continue reading LIFE | ನಮ್ಮ ಜೀವನದಲ್ಲಿ ‘pause’ ಕೊಡಬೇಕಾದ ಟೈಮ್ ಇದು..