LIFE | ಹೆಚ್ಚು ವಿಷ್ಯ ಸಿಗ್ತಿದೆ… ಆದರೆ ಮನಸ್ಸಿಗೆ ಕ್ಲಾರಿಟಿ ಯಾಕೆ ಸಿಗ್ತಿಲ್ಲ?

ಇಂದಿನ ಜಗತ್ತಿನಲ್ಲಿ ಮಾಹಿತಿ ಕೊರತೆ ಅನ್ನೋದೇ ಇಲ್ಲ. ಯಾವ ವಿಷಯ ಬೇಕಾದರೂ ಒಂದು ಕ್ಲಿಕ್‌ನಲ್ಲಿ ಸಿಗುತ್ತದೆ. ಆರೋಗ್ಯದಿಂದ ಹಿಡಿದು ಹಣಕಾಸು, ಸಂಬಂಧಗಳಿಂದ ಹಿಡಿದು career ಪ್ರತಿಯೊಂದು ವಿಷಯಕ್ಕೂ ನೂರಾರು ಸಲಹೆಗಳು, ಸಾವಿರಾರು ವಿಡಿಯೋಗಳು, ಲಕ್ಷಾಂತರ ಅಭಿಪ್ರಾಯಗಳು ನಮ್ಮ ಮುಂದೆ ಇವೆ. ಆದರೆ ಇಷ್ಟೆಲ್ಲಾ ಮಾಹಿತಿ ಇದ್ದರೂ, ನಮ್ಮ ಮನಸ್ಸಿಗೆ ಸ್ಪಷ್ಟತೆ ಮಾತ್ರ ಸಿಗುತ್ತಿಲ್ಲ. ಕಾರಣ ಒಂದು ನಾವು ತಿಳಿದುಕೊಳ್ಳುವುದಕ್ಕಿಂತ ಹೆಚ್ಚು absorb ಮಾಡ್ತಿದ್ದೇವೆ. ಒಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ಹೋಗಿ, ಹತ್ತು ವಿಭಿನ್ನ ಅಭಿಪ್ರಾಯಗಳನ್ನು ಕೇಳುತ್ತೇವೆ. ಯಾರೋ … Continue reading LIFE | ಹೆಚ್ಚು ವಿಷ್ಯ ಸಿಗ್ತಿದೆ… ಆದರೆ ಮನಸ್ಸಿಗೆ ಕ್ಲಾರಿಟಿ ಯಾಕೆ ಸಿಗ್ತಿಲ್ಲ?