LIFE | ಕೆಲವು ಉತ್ತರಗಳು ಸಮಯದ ಜೊತೆ ಮಾತ್ರ ಸಿಗುತ್ತವೆ….ನಮಗೆ ಬೇಕಾದಾಗಲ್ಲ

ಒಮ್ಮೆ ಯೋಚಿಸಿ ನೋಡಿದ್ದೀರಾ…ಕೆಲವು ಪ್ರಶ್ನೆಗಳಿಗೆ ನಾವು ತಕ್ಷಣ ಉತ್ತರ ಹುಡುಕುತ್ತೇವೆ. “ಇದು ಯಾಕಾಯ್ತು?”, “ನನ್ನ ಜೊತೆಯೇ ಯಾಕೆ ಹೀಗೆ?”, “ಇದಕ್ಕೆ ಅರ್ಥ ಏನು?” ಅನ್ನೋ ಪ್ರಶ್ನೆಗಳು ಮನಸ್ಸನ್ನು ಬಿಡೋದಿಲ್ಲ. ಅದೇ ಕ್ಷಣದಲ್ಲಿ ಉತ್ತರ ಬೇಕು ಅನ್ನಿಸುತ್ತದೆ. ಆದರೆ ಜೀವನ ಅಷ್ಟು ಬೇಗ ಉತ್ತರ ಕೊಡುವುದಿಲ್ಲ. ಕೆಲ ಸಂದರ್ಭಗಳು ಆಗುವಾಗ ಅವು ಕೇವಲ ನೋವಾಗಿಯೇ ಕಾಣಿಸುತ್ತವೆ. ಏನೂ ಅರ್ಥವಾಗೋದಿಲ್ಲ. ಯಾಕೆ ಆ ವ್ಯಕ್ತಿ ದೂರವಾದರು, ಯಾಕೆ ಆ ಅವಕಾಶ ಕೈ ತಪ್ಪಿತು, ಯಾಕೆ ಆ ದಿನ ಎಲ್ಲವೂ ಬದಲಾಗಿಬಿಟ್ಟಿತು … Continue reading LIFE | ಕೆಲವು ಉತ್ತರಗಳು ಸಮಯದ ಜೊತೆ ಮಾತ್ರ ಸಿಗುತ್ತವೆ….ನಮಗೆ ಬೇಕಾದಾಗಲ್ಲ