LIFE | ಜೀವನದಲ್ಲಿ ಆಯ್ಕೆಗಳು ಹೆಚ್ಚಾದಂತೆ ಕನ್ಫ್ಯೂಷನ್ ಯಾಕೆ ಹೆಚ್ಚಾಗುತ್ತೆ?
ಒಂದು ಕಾಲದಲ್ಲಿ ಆಯ್ಕೆಗಳು ಕಡಿಮೆ ಇದ್ದಾಗ ಜೀವನ ಸರಳವಾಗಿತ್ತು ಅಂತ ಅನಿಸುತ್ತೆ. ಈಗ ನೋಡಿದರೆ ಎಲ್ಲದರಲ್ಲೂ ಹಲವು ಆಪ್ಶನ್. lifestyle, relationship, food, ಕೆರಿಯರ್, even daily decisionsಗೂ ನೂರಾರು ಆಯ್ಕೆಗಳು. ಹೊರಗಿನಿಂದ ನೋಡಿದರೆ ಇದು ಫ್ರೀಡಂ ಅನ್ನಿಸಬಹುದು, ಆದರೆ ಒಳಗೆ ನೋಡಿದರೆ ಇದೇ ಫ್ರೀಡಂ ನಿಧಾನವಾಗಿ ಕನ್ಫ್ಯೂಷನ್ ಆಗಿಬಿಡುತ್ತದೆ. ಯಾಕೆಂದರೆ ಆಯ್ಕೆಗಳು ಹೆಚ್ಚಾದಂತೆ “ಸರಿಯಾದದ್ದು ಯಾವುದು?” ಅನ್ನೋ ಭಯವೂ ಹೆಚ್ಚುತ್ತದೆ. ಒಂದು ಆಯ್ಕೆ ಮಾಡಿದರೆ ಇನ್ನೊಂದು ಕಳೆದುಕೊಳ್ಳುತ್ತೇವೆ ಅನ್ನೋ ಭಾವನೆ ಮನಸ್ಸಿನಲ್ಲಿ ಇರತ್ತೆ. ಇದರಿಂದ ನಾವು … Continue reading LIFE | ಜೀವನದಲ್ಲಿ ಆಯ್ಕೆಗಳು ಹೆಚ್ಚಾದಂತೆ ಕನ್ಫ್ಯೂಷನ್ ಯಾಕೆ ಹೆಚ್ಚಾಗುತ್ತೆ?
Copy and paste this URL into your WordPress site to embed
Copy and paste this code into your site to embed