LIFE | ಮೌನದಲ್ಲಿ ನಮ್ಮನ್ನೇ ನಾವು ಎದುರಿಸೋದು ಯಾಕೆ ಕಷ್ಟವಾಗುತ್ತೆ?

ಒಮ್ಮೆ ಗಮನಿಸಿ ನೋಡಿ…ಸುತ್ತಮುತ್ತ ಶಬ್ದ ಇಲ್ಲದೆ, ಫೋನ್ ಕೈಯಲ್ಲಿ ಇಲ್ಲದೆ, ಮಾತನಾಡೋರು ಯಾರೂ ಇಲ್ಲದೆ ಕೆಲ ನಿಮಿಷ ಒಬ್ಬಂಟಿಯಾಗಿ ಕುಳಿತುಕೊಳ್ಳೋದು ನಮಗೆ ಯಾಕೆ ಅಸೌಕರ್ಯವಾಗಿ ಅನಿಸಿಬಿಡುತ್ತದೆ? ಯಾಕೆ ಮನಸ್ಸು ತಕ್ಷಣ ಏನಾದರೂ ಡಿಸ್ಟ್ರಕ್ಷನ್ ಹುಡುಕುತ್ತದೆ? ಒಂದು ಹಾಡು, ಒಂದು ವಿಡಿಯೋ, ಒಂದು ಕಾಲ್, ಇಲ್ಲಾಂದ್ರೆ ಕನಿಷ್ಠ ನೋಟಿಫಿಕೇಶನ್ ಆದರೂ ಬೇಕೆನಿಸುತ್ತದೆ. ಕಾರಣ, ಸೈಲೆನ್ಸ್ ಹೊರಗೆ ಮೌನ ಇರಬಹುದು… ಆದರೆ ಒಳಗೆ ಅದು ತುಂಬಾ ಮಾತಾಡುತ್ತದೆ. ನಾವು ಯೋಚಿಸುತ್ತಿದ್ದ ಯೋಚನೆಗಳು, ನಾವು avoid ಮಾಡ್ತಿದ್ದ ಪ್ರಶ್ನೆಗಳು, ಮನಸ್ಸಿನೊಳಗಿನ ಖಾಲಿತನ … Continue reading LIFE | ಮೌನದಲ್ಲಿ ನಮ್ಮನ್ನೇ ನಾವು ಎದುರಿಸೋದು ಯಾಕೆ ಕಷ್ಟವಾಗುತ್ತೆ?