LIFE | ಫಾಸ್ಟ್ ಲೈಫ್ ನಲ್ಲಿ slow moments ಯಾಕೆ ತುಂಬಾ ಮುಖ್ಯ?
ಇಂದು ಎಲ್ಲವೂ ವೇಗವಾಗಿದೆ. ಬೆಳಗ್ಗೆ ಕಣ್ಣು ತೆರೆದ ಕ್ಷಣದಿಂದಲೇ ಓಟ ಶುರು. ಕೆಲಸದ ಒತ್ತಡ, ಟಾರ್ಗೆಟ್ ಹಿಂದೆ ಓಟ, ನೋಟಿಫಿಕೇಶನ್‌ಗಳ ಶಬ್ದ, ನಿರಂತರ ಬ್ಯುಸಿ ದಿನಚರಿ. ಜೀವನ ಮುಂದಕ್ಕೆ ಸಾಗುತ್ತಿದೆ ಸರಿ… ಆದರೆ ಅದನ್ನು ಅನುಭವಿಸೋ ಸಮಯ ಮಾತ್ರ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಈ ವೇಗದ ನಡುವೆ ಕೆಲ ಸ್ಲೋ ಮೊಮೆಂಟ್ಸ್ ನಮ್ಮ ಮನಸ್ಸಿಗೆ ಬ್ರೇಕ್‌ಗಳಂತೆ ಕೆಲಸ ಮಾಡುತ್ತವೆ. ಬೆಳಗಿನ ಒಂದು ಶಾಂತ ಕಾಫಿ, ಮಳೆಯನ್ನ ಕಿಟಕಿಯಿಂದ ನೋಡುವ ಕೆಲವು ನಿಮಿಷಗಳು, ಕಿವಿಗೊಟ್ಟು ಕೇಳುವ ಹಕ್ಕಿಯ ಚಿಲಿಪಿಲಿ, ಫೋನ್ … Continue reading LIFE | ಫಾಸ್ಟ್ ಲೈಫ್ ನಲ್ಲಿ slow moments ಯಾಕೆ ತುಂಬಾ ಮುಖ್ಯ?
Copy and paste this URL into your WordPress site to embed
Copy and paste this code into your site to embed