ಲವ್ ಬರ್ಡ್ಸ್ ಇಲ್ಲಿ ಕೇಳಿ..! ನಾಳೆ ನಂದಿಬೆಟ್ಟಕ್ಕೆ ‘ನೋ ಎಂಟ್ರಿ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೇಮಿಗಳ ದಿನದಂದು ಪ್ರವಾಸಕ್ಕೆ ನಂದಿಬೆಟ್ಟಕ್ಕೆ ಹೋಗುವವರಿಗೆ ಬ್ಯಾಡ್ ನ್ಯೂಸ್. ಫೆಬ್ರವರಿ 14 ರಂದು ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜನಸಂದಣಿ, ಪರಿಸರ ಹಾನಿ ಹಾಗೂ ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಜಾರಿಗೊಂಡಿದೆ ಎಂದು ಉಪ ಆಯುಕ್ತರು ತಿಳಿಸಿದ್ದಾರೆ. ಹಿಂದಿನ ವರ್ಷಗಳಲ್ಲಿ ಪ್ರೇಮಿಗಳ ದಿನದಂದು ನಡೆದ ಆತ್ಮಹತ್ಯೆ ಪ್ರಕರಣಗಳು ಹಾಗೂ ಹೆಚ್ಚುತ್ತಿರುವ ಅವ್ಯವಸ್ಥೆಯನ್ನು ಪರಿಗಣಿಸಿ, ಪೊಲೀಸ್ ವರದಿ ಆಧಾರವಾಗಿ ನಿರ್ಬಂಧ ವಿಧಿಸಲಾಗಿದೆ. ಸಾಮಾನ್ಯ ವಾರಾಂತ್ಯಗಳಲ್ಲಿ ಸಾವಿರಾರು … Continue reading ಲವ್ ಬರ್ಡ್ಸ್ ಇಲ್ಲಿ ಕೇಳಿ..! ನಾಳೆ ನಂದಿಬೆಟ್ಟಕ್ಕೆ ‘ನೋ ಎಂಟ್ರಿ’
Copy and paste this URL into your WordPress site to embed
Copy and paste this code into your site to embed