ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ-ನಿವಾಸಗಳಿಗೆ ‘ಲೋಕಾ’ ದಾಳಿ
ಹೊಸದಿಗಂತ ವರದಿ ಕುಶಾಲನಗರ: ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ ಹಾಗೂ ನಿವಾಸಗಳಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಹಾರಂಗಿಯ ಪ್ರಭಾರ ಕಾರ್ಯಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ಹೇಳಲಾಗಿದೆ. ಮಂಗಳವಾರ ಬೆಳಗ್ಗೆ ಹಾಸನದ ವಿದ್ಯಾನಗರದಲ್ಲಿರುವ ಪುಟ್ಟಸ್ವಾಮಿ ಅವರ ಸ್ವಂತ ಮನೆ, ಮೈಸೂರಿನ ತಿಲಕ ನಗರದಲ್ಲಿರುವ ಬಾಡಿಗೆ ಮನೆ, ಹಾರಂಗಿಯ ಅಣೆಕಟ್ಟೆ ಕಚೇರಿ, ಕುಶಾಲನಗರದ ವಿಭಾಗೀಯ ಕಚೇರಿಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು … Continue reading ಹಾರಂಗಿ ಜಲಾಶಯದ ಪ್ರಭಾರ ಕಾರ್ಯಪಾಲಕ ಅಭಿಯಂತರರ ಕಚೇರಿ-ನಿವಾಸಗಳಿಗೆ ‘ಲೋಕಾ’ ದಾಳಿ
Copy and paste this URL into your WordPress site to embed
Copy and paste this code into your site to embed