ಕಚೇರಿಯೊಳಗೆ ಬಲೆ ಬೀಸಿದ ಲೋಕಾಯುಕ್ತ: ಹಣ ಪಡೆಯುತ್ತಿದ್ದಾಗ ಎಫ್‌ಡಿಎ ಸಿಬ್ಬಂದಿ ಸೆರೆ
ಹೊಸದಿಗಂತ ವರದಿ ಹಾವೇರಿ: ಗುಂಪು ವಿಮೆ ಮೊತ್ತದ (ಜಿ.ಐ.ಎಸ್) ಬಿಲ್ ಮಾಡಿಕೊಡಲು 3 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಹಾವೇರಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಎಫ್‌ಡಿಎ ಸಿಬ್ಬಂದಿ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಾವೇರಿಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಕ್ಕಮ್ಮ ಎನ್. ಬಿದರೇರ್ ಲೋಕಾಯುಕ್ತರ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕಿ. 2026 ಮೇ.31ರಂದು ವಯೋನಿವೃತ್ತಿ ಹೊಂದಿದ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ನಿವೃತ್ತ ಎಫ್‌ಡಿಎ ಮಹದೇವ ಹನುಮಂತಪ್ಪ … Continue reading ಕಚೇರಿಯೊಳಗೆ ಬಲೆ ಬೀಸಿದ ಲೋಕಾಯುಕ್ತ: ಹಣ ಪಡೆಯುತ್ತಿದ್ದಾಗ ಎಫ್‌ಡಿಎ ಸಿಬ್ಬಂದಿ ಸೆರೆ
Copy and paste this URL into your WordPress site to embed
Copy and paste this code into your site to embed