ಸಾಮಾಗ್ರಿಗಳು
ಬೇಯಿಸಿದ ಶೇಂಗಾ
ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ಇಮ್ಲಿ ಚಟ್ನಿ
ಹಸಿಮೆಣಸಿನ ಚಟ್ನಿ
ಉಪ್ಪು
ಮಾಡುವ ವಿಧಾನ
ಮೊದಲು ಪೀನಟ್ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಕಡೆಗೆ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪೀನಟ್ ಸಲಾಡ್ ರೆಡಿ
ಲೈಟ್ ಡಿನ್ನರ್ ಆಪ್ಷನ್ ಹುಡುಕ್ತಿದ್ದೀರಾ? ಈ ಸಿಂಪಲ್ ಪೀನಟ್ ಸಲಾಡ್ ಟ್ರೈ ಮಾಡಿ
