ಮೊದಲ ದಿನವೇ ಕೋಟಿ ಕೋಟಿ ಲೂಟಿ: ದುಲ್ಕರ್ ಕೆರಿಯರ್‌ನಲ್ಲಿ ‘I’m Game’ ಹೊಸ ಮೈಲಿಗಲ್ಲು!
ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕಿಂಗ್ ಆಫ್ ಕೊತ್ತ’ ಸಿನಿಮಾ ಆದ್ಮೇಲೆ ನಮ್ಮ ದುಲ್ಕರ್ ಸಲ್ಮಾನ್ ಮತ್ತೆ ಮಲಯಾಳಂ ಚಿತ್ರರಂಗಕ್ಕೆ ಭರ್ಜರಿಯಾಗಿಯೇ ಕಂಬ್ಯಾಕ್ ಮಾಡಿದ್ದಾರೆ. ನಹಾಸ್ ಹಿದಾಯತ್ ಡೈರೆಕ್ಷನ್‌ನಲ್ಲಿ ಮೂಡಿಬಂದಿರೋ ‘I’m Game’ ಅನ್ನೋ ಆಕ್ಷನ್ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 3 ರಂದು ಥಿಯೇಟರ್‌ಗಳಿಗೆ ಲಗ್ಗೆ ಇಟ್ಟಿದೆ. ಸಿನಿಮಾಗೆ ಜನರಿಂದ ಮತ್ತು ವಿಮರ್ಶಕರಿಂದ ಮಿಕ್ಸ್ ರೆಸ್ಪಾನ್ಸ್ ಸಿಕ್ಕಿದ್ರೂ, ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ಕಲೆಕ್ಷನ್ ಸಖತ್ ಆಗಿಯೇ ಆಗ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರ ನೀಡೋ ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘I’m Game’ … Continue reading ಮೊದಲ ದಿನವೇ ಕೋಟಿ ಕೋಟಿ ಲೂಟಿ: ದುಲ್ಕರ್ ಕೆರಿಯರ್‌ನಲ್ಲಿ ‘I’m Game’ ಹೊಸ ಮೈಲಿಗಲ್ಲು!
Copy and paste this URL into your WordPress site to embed
Copy and paste this code into your site to embed