ಮದ್ಯದ ಮತ್ತಿನಲ್ಲಿ ಮರೆತು ಹೋದ ಮಮತೆ: ಹೆತ್ತ ತಾಯಿಯ ಕೊ*ಲೆಯಲ್ಲಿ ಅಂತ್ಯವಾದ ಕಲಹ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿ ಬೆಂಗಳೂರಿನ ಕೆಂಗೇರಿಯಲ್ಲಿ ಕುಟುಂಬ ಸಂಬಂಧಗಳನ್ನೇ ಪ್ರಶ್ನಿಸುವಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದ್ಯಪಾನದ ವಿಚಾರವಾಗಿ ಉಂಟಾದ ತೀವ್ರ ವಾಗ್ವಾದವು ಭೀಕರ ತಿರುವು ಪಡೆದು, 70 ವರ್ಷದ ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಮೃತರ ಮಗಳು ಮತ್ತು ಮೊಮ್ಮಗನ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಮದ್ಯಪಾನಕ್ಕೆ ವಿರೋಧವೇ ಕಾರಣ? ಮೃತರನ್ನು ಜಯಮ್ಮ ಎಂದು ಗುರುತಿಸಲಾಗಿದೆ. ಮದ್ಯ ಸೇವನೆ ಮತ್ತು ಆಸ್ತಿ ಮಾರಾಟದ ವಿಚಾರವಾಗಿ ಮನೆಯಲ್ಲಿ … Continue reading ಮದ್ಯದ ಮತ್ತಿನಲ್ಲಿ ಮರೆತು ಹೋದ ಮಮತೆ: ಹೆತ್ತ ತಾಯಿಯ ಕೊ*ಲೆಯಲ್ಲಿ ಅಂತ್ಯವಾದ ಕಲಹ
Copy and paste this URL into your WordPress site to embed
Copy and paste this code into your site to embed