ಬೆಳ್ಳಂದೂರಲ್ಲಿ ಪ್ರೀತಿಗೆ ಸಿಕ್ಕಿತು ಸಾ*ವಿನ ರೂಪ: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂ*ದ ಪಾಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರೇಯಸಿಯು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಪ್ರಿಯಕರನೇ ಆಕೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರು ನಗರದ ಬೆಳ್ಳಂದೂರಿನಲ್ಲಿ ನಡೆದಿದೆ. ಸಿಕ್ಕಿಂ ಮೂಲದ ಐ ಪಿ ಹಂಗ್ಮಾ (22) ಕೊಲೆಯಾದ ದುರ್ದೈವಿ. ಹತ್ಯೆ ಮಾಡಿದ ಆರೋಪಿ ಪ್ರಿಯಕರನನ್ನು ಸಿಕ್ಕಿಂ ಮೂಲದ ಫುರ್ಬಾ ಲೇಪ್ಸಾ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆರೋಪಿ ಫುರ್ಬಾ ಲೇಪ್ಸಾ ಮದುವೆಯಾಗುವಂತೆ ಹಂಗ್ಮಾಗೆ ಒತ್ತಾಯಿಸುತ್ತಿದ್ದನು. ಆದರೆ ಯುವತಿ “ಈಗಲೇ ಮದುವೆ ಬೇಡ” … Continue reading ಬೆಳ್ಳಂದೂರಲ್ಲಿ ಪ್ರೀತಿಗೆ ಸಿಕ್ಕಿತು ಸಾ*ವಿನ ರೂಪ: ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಪ್ರೇಯಸಿಯನ್ನೇ ಕೊಂ*ದ ಪಾಪಿ!