ಡ್ರಗ್ಸ್ ಮಾಫಿಯಾಕ್ಕೆ ಸೇರಲು ‘ಲಾಯಲ್ಟಿ ಟೆಸ್ಟ್’: ಪಾಕ್ ಹ್ಯಾಂಡ್ಲರ್ ಆದೇಶಕ್ಕೆ ಪಂಜಾಬ್ ಎಎಸ್‌ಐ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಡಿಯಾಚೆಗಿನ ಡ್ರಗ್ಸ್ ದಂಧೆಗೆ ಎಂಟ್ರಿ ಕೊಡಲು ಪಾಕಿಸ್ತಾನದ ಹ್ಯಾಂಡ್ಲರ್ ನೀಡಿದ ‘ಟಾಸ್ಕ್’ಗೆ ಪಂಜಾಬ್‌ನ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಪಂಜಾಬ್ ಪೊಲೀಸ್ ಇಲಾಖೆಯ ಎಎಸ್‌ಐ ಹರ್ಜಿತ್ ಸಿಂಗ್ ಅವರ ಹತ್ಯೆಯ ಹಿಂದೆ ಅಂತಾರಾಷ್ಟ್ರೀಯ ಸಂಚು ಇರುವುದು ಅಮೃತಸರ ಪೊಲೀಸ್ ಕಮಿಷನರ್ ಹರ್ಮನ್‌ಬೀರ್ ಸಿಂಗ್ ಗಿಲ್ ನಡೆಸಿದ ತನಿಖೆಯಿಂದ ಬಯಲಾಗಿದೆ. ಏನಿದು ಘಟನೆ ಪಾಕಿಸ್ತಾನದಲ್ಲಿ ಕುಳಿತಿರುವ ಡ್ರಗ್ಸ್ ದಂಧೆಯ ಮಾಸ್ಟರ್ ಮೈಂಡ್, ಭಾರತದ ಸ್ಥಳೀಯ ಕ್ರಿಮಿನಲ್‌ಗಳಿಗೆ ಹಣದ ಆಮಿಷ ಒಡ್ಡಿದ್ದ. ಆದರೆ ತನ್ನ ನೆಟ್‌ವರ್ಕ್‌ಗೆ … Continue reading ಡ್ರಗ್ಸ್ ಮಾಫಿಯಾಕ್ಕೆ ಸೇರಲು ‘ಲಾಯಲ್ಟಿ ಟೆಸ್ಟ್’: ಪಾಕ್ ಹ್ಯಾಂಡ್ಲರ್ ಆದೇಶಕ್ಕೆ ಪಂಜಾಬ್ ಎಎಸ್‌ಐ ಹತ್ಯೆ