ರೈಲ್ವೆ ಪ್ರಯಾಣಕ್ಕೂ ತಟ್ಟಿದೆ ಎಲ್‌ಪಿಜಿ ಅಭಾವದ ಬಿಸಿ: ಇನ್ಮುಂದೆ ರೈಲುಗಳಲ್ಲಿ ಊಟ ಸಿಗುವುದು ಡೌಟ್?
ಹೊಸದಿಗಂತ ಡಿಜಿಟಲ್ ಡೆಸ್ಕ್ : ಪಶ್ಚಿಮ ಏಷ್ಯಾದ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, . ಇದರ ಕರಿನೆರಳು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೇಲೆ ಬಿದ್ದಿದ್ದು, ರೈಲುಗಳಲ್ಲಿ ಫುಡ್ ಕ್ಯಾಟರಿಂಗ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಮಾರ್ಚ್ 10ರಂದು ಹೊರಡಿಸಲಾದ ಪತ್ರದಲ್ಲಿ, ರೈಲ್ವೆ ನಿಲ್ದಾಣಗಳಲ್ಲಿರುವ ಫುಡ್ ಪ್ಲಾಜಾಗಳು, ರಿಫ್ರೆಶ್‌ಮೆಂಟ್ ರೂಮ್‌ಗಳು ಮತ್ತು ಜನ ಆಹಾರ ಕೇಂದ್ರಗಳು ಅನಿಲದ ಕೊರತೆಯಾದಲ್ಲಿ ತಕ್ಷಣವೇ ಅಡುಗೆ ಮಾಡಲು ಪರ್ಯಾಯ ವಿಧಾನಗಳನ್ನು ಬಳಸುವಂತೆ ನಿರ್ದೇಶಿಸಿದೆ. ರೈಲ್ವೆ … Continue reading ರೈಲ್ವೆ ಪ್ರಯಾಣಕ್ಕೂ ತಟ್ಟಿದೆ ಎಲ್‌ಪಿಜಿ ಅಭಾವದ ಬಿಸಿ: ಇನ್ಮುಂದೆ ರೈಲುಗಳಲ್ಲಿ ಊಟ ಸಿಗುವುದು ಡೌಟ್?
Copy and paste this URL into your WordPress site to embed
Copy and paste this code into your site to embed