ಪ್ಲೇಆಫ್ ಆಸೆ ಕೈಚೆಲ್ಲಿದ ಲಕ್ನೋ: ಮುಂದಿನ ಸೀಸನ್ ಕಡೆ ಪಂತ್ ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ನಿರ್ಣಾಯಕ ಹಂತದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ಪ್ಲೇಆಫ್ ಆಸೆ ಬಹುತೇಕ ಕೈಚೆಲ್ಲಿದಂತಾಗಿದೆ. ಸತತ ಸೋಲುಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿರುವ ತಂಡ, ಉಳಿದ ಪಂದ್ಯಗಳಿಗಿಂತ ಈಗ ಮುಂದಿನ ಆವೃತ್ತಿಯತ್ತ ಗಮನ ಹರಿಸಲು ಆರಂಭಿಸಿದೆ ಎಂಬ ಸಂದೇಶ ನಾಯಕ ರಿಷಭ್ ಪಂತ್ ಮಾತುಗಳಲ್ಲಿ ಸ್ಪಷ್ಟವಾಗಿದೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಪಂತ್, ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದರೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ ಎಂದು ಒಪ್ಪಿಕೊಂಡರು. ಕೆಲವೊಮ್ಮೆ ಯೋಜನೆಗಳು ಮೈದಾನದಲ್ಲಿ ಫಲ ನೀಡುವುದಿಲ್ಲ, ಆದರೆ … Continue reading ಪ್ಲೇಆಫ್ ಆಸೆ ಕೈಚೆಲ್ಲಿದ ಲಕ್ನೋ: ಮುಂದಿನ ಸೀಸನ್ ಕಡೆ ಪಂತ್ ನಡೆ