ಮೈ.ಚ.ಜಯದೇವ ಸಂತನಂತೆ ಬದುಕಿದವರು; ಆರ್‌ಎಸ್‌ಎಸ್ ಪ್ರಚಾರಕ ಸು.ರಾಮಣ್ಣ ಶ್ಲಾಘನೆ

ಹೊಸದಿಗಂತ ವರದಿ ಚಿತ್ರದುರ್ಗ: ಮೈ.ಚ.ಜಯದೇವ ಅವರು ಒಬ್ಬ ಸಂತನಂತೆ ಬದುಕಿದ್ದರು. ಓರ್ವ ಸ್ವಯಂ ಸೇವಕ ಹೇಗೆ ಬದುಕಬೇಕೆಂಬ ಮಾದರಿ ಹಾಕಿಕೊಟ್ಟವರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಬಣ್ಣಿಸಿದರು. ರಾಷ್ಟ್ರೋತ್ಥಾನ ಪರಿಷತ್ ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ ಚಿತ್ರದುರ್ಗ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಎಲ್ಲರೂ ಜ್ಯೇಷ್ಠರಾಗಬಹುದು. ಆದರೆ ಶ್ರೇಷ್ಠರಾಗುವುದು ಮುಖ್ಯ. ಇಂತಹ ಅನೇಕರು ಸಂಘದಲ್ಲಿ ಬಂದು … Continue reading ಮೈ.ಚ.ಜಯದೇವ ಸಂತನಂತೆ ಬದುಕಿದವರು; ಆರ್‌ಎಸ್‌ಎಸ್ ಪ್ರಚಾರಕ ಸು.ರಾಮಣ್ಣ ಶ್ಲಾಘನೆ