ಮನುಷ್ಯನ ಕೆಲಸಕ್ಕೆ ಯಂತ್ರಗಳ ಸಾಥ್: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕಣ್ಮನ ಸೆಳೆದ ರೋಬೋಟ್‌ಗಳ ಹೊಸ ಲೋಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಣಿಗಾರಿಕೆಗೆ ನೆರವಾಗುವ, ದುರ್ಗಮ ಪ್ರದೇಶಗಳಲ್ಲಿ ಸೈನಿಕರ ಬೆಂಗಾವಲಿಗೆ ನಿಲ್ಲುವ, ಮನುಷ್ಯರೊಂದಿಗೆ ಹೆಜ್ಜೆ ಹಾಕುವ, ನೃತ್ಯ ಮಾಡುವ ರೋಬೋಟ್‌ಗಳು… ಹೀಗೆ ತಂತ್ರಜ್ಞಾನದ ಹಲವು ಕೌತುಕಗಳು 29ನೇ ಬೆಂಗಳೂರು ಟೆಕ್ ಸಮಿಟ್‌ನಲ್ಲಿ (BTS) ಗಮನ ಸೆಳೆಯುತ್ತಿವೆ. ನವೆಂಬರ್ 17ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆರಂಭವಾಗಿರುವ ಶೃಂಗಸಭೆಯಲ್ಲಿ ವಿವಿಧ ಕ್ಷೇತ್ರಗಳಿಗೆ ನೆರವಾಗಬಲ್ಲ ರೋಬೋಟ್‌ಗಳ ಪ್ರದರ್ಶನ ಆಯೋಜಿಸಲಾಗಿದೆ. ಗಣಿ ಅನ್ವೇಷಣೆಗೆ ರೋಬೋಟ್: ಗಣಿಗಾರಿಕೆಯಲ್ಲಿ ಮನುಷ್ಯರು ಪ್ರವೇಶಿಸಲು ಕಷ್ಟಕರವಾದ ಹಾಗೂ ಅಪಾಯಕಾರಿ ಸ್ಥಳಗಳಿಗೆ ತೆರಳಿ ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ … Continue reading ಮನುಷ್ಯನ ಕೆಲಸಕ್ಕೆ ಯಂತ್ರಗಳ ಸಾಥ್: ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಕಣ್ಮನ ಸೆಳೆದ ರೋಬೋಟ್‌ಗಳ ಹೊಸ ಲೋಕ
Copy and paste this URL into your WordPress site to embed
Copy and paste this code into your site to embed