ಪುದುಚೇರಿಯಲ್ಲಿ ಮತ್ತೆ ಮ್ಯಾಜಿಕ್: ಎರಡನೇ ಬಾರಿಗೆ ಎನ್‌ಡಿಎ ತೆಕ್ಕೆಗೆ ಅಧಿಕಾರ ಎಂದ ಎಕ್ಸಿಟ್​ ಪೋಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪುದುಚೇರಿ ಚುನಾವಣೆಯಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ. ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ ಮೈತ್ರಿಕೂಟವು 16 ರಿಂದ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದರೆ, ಕಾಂಗ್ರೆಸ್-ಡಿಎಂಕೆ ನೇತೃತ್ವದ ಮೈತ್ರಿಕೂಟವು ಕೇವಲ 6 ರಿಂದ 10 ಸ್ಥಾನಗಳಿಗೆ ತೃಪ್ತಿಪಡುವ ಸಾಧ್ಯತೆಯಿದೆ. ಇನ್ನು ಈ ಬಾರಿ ನಟ ವಿಜಯ್ ನೇತೃತ್ವದ ಟಿವಿಕೆ-ಎನ್‌ಎಂಕೆ ಮೈತ್ರಿ ಪಕ್ಷ ಕೂಡ ಅಖಾಡದಲ್ಲಿದ್ದು, ಎರಡರಿಂದ ನಾಲ್ಕು ಸ್ಥಾನಗಳನ್ನು … Continue reading ಪುದುಚೇರಿಯಲ್ಲಿ ಮತ್ತೆ ಮ್ಯಾಜಿಕ್: ಎರಡನೇ ಬಾರಿಗೆ ಎನ್‌ಡಿಎ ತೆಕ್ಕೆಗೆ ಅಧಿಕಾರ ಎಂದ ಎಕ್ಸಿಟ್​ ಪೋಲ್!