ವಿಜಯ್ ಹಾದಿಗೆ ಅಡ್ಡಗಾಲಾದ ‘ಮ್ಯಾಜಿಕ್ ನಂಬರ್’: ರಾಜ್ಯಪಾಲರ ಕಠಿಣ ನಿಲುವು

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ, ಮ್ಯಾಜಿಕ್ ನಂಬರ್ 118 ತಲುಪಲು ಹೆಣಗಾಡುತ್ತಿದೆ. ಗುರುವಾರ ಬೆಳಿಗ್ಗೆ ರಾಜ್ಯಪಾಲ ಆರ್‌ವಿ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್ ಅವರಿಗೆ ಸ್ಪಷ್ಟ ಸೂಚನೆ ಲಭ್ಯವಾಗಿದೆ. “ಕೇವಲ ಬಾಯಿಮಾತಿನ ಭರವಸೆ ಸಾಲದು, ನಿಮ್ಮ ಬಳಿ 118 ಶಾಸಕರ ಬೆಂಬಲವಿದೆ ಎಂಬುದಕ್ಕೆ ಭೌತಿಕವಾಗಿ ಸಹಿ ಮಾಡಿದ ಬೆಂಬಲ ಪತ್ರಗಳನ್ನು ತಂದುಕೊಡಿ” ಎಂದು ರಾಜ್ಯಪಾಲರು ಪಟ್ಟು ಹಿಡಿದಿದ್ದಾರೆ. ಪ್ರಸ್ತುತ ವಿಜಯ್ ಅವರ ಕೈಯಲ್ಲಿರುವುದು … Continue reading ವಿಜಯ್ ಹಾದಿಗೆ ಅಡ್ಡಗಾಲಾದ ‘ಮ್ಯಾಜಿಕ್ ನಂಬರ್’: ರಾಜ್ಯಪಾಲರ ಕಠಿಣ ನಿಲುವು