CINE | ರಶ್ಮಿಕಾ-ವಿಜಯ್ ಸಂಗೀತ್ ಕಾರ್ಯಕ್ರಮದ ಮ್ಯಾಜಿಕಲ್ ಫೋಟೊಸ್ ರಿವೀಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಫೋಟೊಗಳು ಇನ್ನೂ ಟ್ರೆಂಡಿಂಗ್‌ನಲ್ಲಿಯೇ ಇದೆ. ಇದೇ ಸಮಯದಲ್ಲಿ ಜೋಡಿ ಸಂಗೀತ್ ಕಾರ್ಯಕ್ರಮದ ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಪ್ರೀತಿ, ನಗುವಿನಿಂದ ತುಂಬಿದ ರಾತ್ರಿ ಅದಾಗಿತ್ತು. ಎಲ್ಲೆಡೆ ಮ್ಯೂಸಿಕ್, ಮಿಂಚು, ಡ್ಯಾನ್ಸ್ ತುಂಬಿತ್ತು. ಇಷ್ಟೊಂದು ಎಂಜಾಯ್ ಹಿಂದೆಂದೂ ಮಾಡಿಲ್ಲ. ವಿಜು ಹಾಗೂ ನಾನು ಇಬ್ಬರೂ ಒಬ್ಬರನೊಬ್ಬರು ಸರ್ಪ್ರೈಸ್ ಮಾಡುವಲ್ಲಿ ಬ್ಯುಸಿಯಾಗಿದ್ದೆವು. ಫ್ಯಾಮಿಲಿ ಕೂಡ ನಮಗೆ ಸರ್ಪ್ರೈಸ್ ನೀಡಿದ್ರು. ನಮ್ಮ ಕುಟುಂಬಗಳು ಈ ರೀತಿ ಬೆರೆತು ಎಂಜಾಯ್ ಮಾಡಿದ್ದು … Continue reading CINE | ರಶ್ಮಿಕಾ-ವಿಜಯ್ ಸಂಗೀತ್ ಕಾರ್ಯಕ್ರಮದ ಮ್ಯಾಜಿಕಲ್ ಫೋಟೊಸ್ ರಿವೀಲ್
Copy and paste this URL into your WordPress site to embed
Copy and paste this code into your site to embed