ನಮ್ಮ ಪಾಲಿನ ನೀರು ಬಿಡಲು ಮಹಾರಾಷ್ಟ್ರ ಮೊಂಡುತನ ಪ್ರದರ್ಶಿಸುತ್ತಿದೆ: ಯಶವಂತರಾಯಗೌಡ ಪಾಟೀಲ

ಹೊಸದಿಗಂತ ವರದಿ ವಿಜಯಪುರ: ಮಹಾರಾಷ್ಟ್ರ ಭಾಗದ ಭೀಮಾ ನದಿ ಪಾತ್ರದಲ್ಲಿ 27 ಟಿಎಂಸಿ ನೀರಿದ್ದು, ನಮ್ಮ ಪಾಲಿನ ನೀರು ಬಿಡಲು ಕೂಡ ಅವರು ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕಕ್ಕೆ ಒಂದೇ ಒಂದು ಹನಿ ನೀರು ಹರಿಸಬಾರದು ಎಂಬ ಮಹಾರಾಷ್ಟ್ರದ ಧೋರಣೆ ತೀವ್ರ ಖಂಡನೀಯ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಭಾಗಕ್ಕೆ ನೀರು ತಲುಪುತ್ತದೆ ಎನ್ನುವ ಕಾರಣಕ್ಕೆ ಗಡಿ ಅಂಚಿನ ತಮ್ಮ ರಾಜ್ಯದ ಪ್ರದೇಶಗಳಿಗೂ ನೀರು ಹರಿಸಲು ಮಹಾರಾಷ್ಟ್ರ ಹಿಂದೇಟು … Continue reading ನಮ್ಮ ಪಾಲಿನ ನೀರು ಬಿಡಲು ಮಹಾರಾಷ್ಟ್ರ ಮೊಂಡುತನ ಪ್ರದರ್ಶಿಸುತ್ತಿದೆ: ಯಶವಂತರಾಯಗೌಡ ಪಾಟೀಲ