ಮಹಾಶಿವರಾತ್ರಿ ಎಫೆಕ್ಟ್: ಹೂವು, ಹಣ್ಣಿನ ರೇಟ್ ಕೇಳಿ ಗ್ರಾಹಕರು ಶಾಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾಶಿವರಾತ್ರಿ ಹಬ್ಬಕ್ಕೆ ಇನ್ನೇನು ಒಂದೇ ದಿನ ಬಾಕಿ ಇದ್ದು, ಈಗಾಗಲೇ ಜನ ಮಾರುಕಟ್ಟೆಯಲ್ಲಿ ಹಣ್ಣು, ಹೂವಿನ ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗೆ ಹೋದ ಜನರಿಗೆ ಹೂವು, ಹಣ್ಣುಗಳ ರೇಟ್ ಕೇಳಿ ಶಾಕ್ ಆಗಿದೆ. ಈ ವರ್ಷ ಹೂಗಳ ಬೆಲೆ ಹೆಚ್ಚಾಗಿದೆ, ಹಬ್ಬದ ಸಮಯದಲ್ಲಿ ಇದು ಶೇ.60ರಷ್ಟು ಹೆಚ್ಚಾಗಿದೆ. ಹಣ್ಣುಗಳ ಬೆಲೆಯಲ್ಲಿ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಬೆಲೆ ಏರಿಕೆಗೆ ಹಬ್ಬದ ಬೇಡಿಕೆ ಮತ್ತು ಚಳಿಗಾಲದಲ್ಲಿ ಹೂವಿನ ಉತ್ಪಾದನೆ ಕಡಿಮೆಯಾಗಿರುವುದು ಮುಖ್ಯ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. … Continue reading ಮಹಾಶಿವರಾತ್ರಿ ಎಫೆಕ್ಟ್: ಹೂವು, ಹಣ್ಣಿನ ರೇಟ್ ಕೇಳಿ ಗ್ರಾಹಕರು ಶಾಕ್
Copy and paste this URL into your WordPress site to embed
Copy and paste this code into your site to embed