ಬರ್ಥಡೇ ಪಾರ್ಟಿ ಮುಗಿಸಿ ವಾಪಾಸಾಗುವಾಗ ಮಗುಚಿ ಬಿದ್ದ ಮಹೀಂದ್ರ ಥಾರ್: ಇಬ್ಬರು ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ನೇಹಿತ ಬರ್ತ್‌ಡೇ ಪಾರ್ಟಿ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಮಹೀಂದ್ರಾ ಥಾರ್ ಪಲ್ಟಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಬೆಂಗಳೂರಿನ ಹೊರವಲಯದ ನೆಲಮಂಗಲದ ಬಳಿ ಇರುವ ಕಂಬಾಳು ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಥಾರ್ ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪವನ್ ಹಾಗೂ ದೀಪಕ್ ಮೃತ ದುರ್ದೈವಿಗಳು. ನಿನ್ನೆ ತಡರಾತ್ರಿ ಸ್ನೇಹಿತನ ಜನ್ಮದಿನದ ಸೆಲಬ್ರೇಷನ್ ಮುಗಿಸಿಕೊಂಡು ವಾಪಾಸಾಗುವ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಥಾರ್ ನಾಲ್ಕೈದು ಬಾರಿ … Continue reading ಬರ್ಥಡೇ ಪಾರ್ಟಿ ಮುಗಿಸಿ ವಾಪಾಸಾಗುವಾಗ ಮಗುಚಿ ಬಿದ್ದ ಮಹೀಂದ್ರ ಥಾರ್: ಇಬ್ಬರು ಸಾ*ವು
Copy and paste this URL into your WordPress site to embed
Copy and paste this code into your site to embed