ಮಹತ್ವದ ಪುರಾತತ್ವ ಆವಿಷ್ಕಾರ: ಹಂಪಿಯಲ್ಲಿ ಅಪರೂಪದ ಆಳ್ವಾರ್ ಮೂರ್ತಿಗಳು, ಪ್ರಾಚೀನ ನೀರು ನಿರ್ವಹಣಾ ವ್ಯವಸ್ಥೆ ಪತ್ತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಪರಂಪರೆಯ ತಾಣವಾದ ಹಂಪಿಯಲ್ಲಿ ಇತಿಹಾಸ ಸಂಶೋಧನೆಯಲ್ಲಿ ಒಂದು ಮಹತ್ತರ ಮೈಲಿಗಲ್ಲು ಸ್ಥಾಪನೆಯಾಗಿದೆ. ಹಂಪಿಯ ಪ್ರಸಿದ್ಧ ಹಜಾರ ರಾಮ ದೇವಸ್ಥಾನದ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಹಂಪಿ ವೃತ್ತದ ವತಿಯಿಂದ ನಡೆಯುತ್ತಿರುವ ವೈಜ್ಞಾನಿಕ ಉತ್ಖನನದ ವೇಳೆ, ವಿಜಯನಗರ ಸಾಮ್ರಾಜ್ಯದ ಕಾಲದ ಬೃಹತ್ ಮತ್ತು ಪ್ರಾಚೀನ ಒಳಚರಂಡಿ ವ್ಯವಸ್ಥೆಯು ಪತ್ತೆಯಾಗಿದೆ. ಅಷ್ಟೇ ಅಲ್ಲದೆ, ಕಳೆದ ಕೆಲವು ವಾರಗಳಿಂದ ಇಲ್ಲಿ ನಡೆಯುತ್ತಿರುವ ಸಂಶೋಧನೆಯ ಸರಣಿ ಆವಿಷ್ಕಾರಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತೆ, ಉತ್ಖನನದ ವೇಳೆ … Continue reading ಮಹತ್ವದ ಪುರಾತತ್ವ ಆವಿಷ್ಕಾರ: ಹಂಪಿಯಲ್ಲಿ ಅಪರೂಪದ ಆಳ್ವಾರ್ ಮೂರ್ತಿಗಳು, ಪ್ರಾಚೀನ ನೀರು ನಿರ್ವಹಣಾ ವ್ಯವಸ್ಥೆ ಪತ್ತೆ!
Copy and paste this URL into your WordPress site to embed
Copy and paste this code into your site to embed