FOOD | ಸಂಜೆ ಸ್ನ್ಯಾಕ್ಸ್‌ಗೆ ಕೊರಿಯನ್‌ ಸ್ಪೈಸಿ ಚಿಕನ್‌ ಮಾಡ್ಕೊಂಡ್ಬಿಡಿ, ನಾವು ಹೇಳೋ ಸ್ಟೆಪ್ಸ್‌ ಫಾಲೋ ಮಾಡಿ

ಸ್ಟೆಪ್‌ 1 ಮೊದಲು ಚಿಕನ್‌ ಬ್ರೆಸ್ಟ್‌ನ್ನು ಕತ್ತರಿಸಿ ಅದಕ್ಕೆ ಉಪ್ಪು, ಖಾರದಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮ್ಯಾರಿನೇಟ್‌ ಮಾಡಿನಂತರ ಅದನ್ನ ಡೀಪ್‌ ಫ್ರೈ ಅಥವಾ ಏರ್‌ಫ್ರೈ ಮಾಡಿ ಇಟ್ಟುಕೊಳ್ಳಿ. ಸ್ಟೆಪ್‌ 2 ಬೌಲ್‌ಗೆ ಕೊರಿಯನ್‌ ಗೊಚುಜಂಗ್‌ ಪೇಸ್ಟ್‌, ಸೋಯಾ ಸಾಸ್‌, ಹನಿ, ಚಿಲ್ಲಿ ಆಯಿಲ್‌, ಕೆಚಪ್‌ ಹಾಗೂ ನೀರನ್ನು ಹಾಕಿ ಪೇಸ್ಟ್‌ ಮಾಡಿಕೊಳ್ಳಿ ಸ್ಟೆಪ್‌ 3 ಪ್ಯಾನ್‌ಗೆ ಎಣ್ಣೆ ಹಾಕಿ, ಅದು ಕಾದ ನಂತರ ಈರುಳ್ಳಿ,ಕ್ಯಾಪ್ಸಿಕಂ ಹಾಗೂ ಕೋಸನ್ನು ಹಾಕಿ ದೊಡ್ಡ ಉರಿಯಲ್ಲಿ ಸಾಟೆ ಮಾಡಿನಂತರ … Continue reading FOOD | ಸಂಜೆ ಸ್ನ್ಯಾಕ್ಸ್‌ಗೆ ಕೊರಿಯನ್‌ ಸ್ಪೈಸಿ ಚಿಕನ್‌ ಮಾಡ್ಕೊಂಡ್ಬಿಡಿ, ನಾವು ಹೇಳೋ ಸ್ಟೆಪ್ಸ್‌ ಫಾಲೋ ಮಾಡಿ