June 20, 2026
Saturday, June 20, 2026
spot_img

FOOD | ಸಂಜೆ ಸ್ನ್ಯಾಕ್ಸ್‌ಗೆ ಕೊರಿಯನ್‌ ಸ್ಪೈಸಿ ಚಿಕನ್‌ ಮಾಡ್ಕೊಂಡ್ಬಿಡಿ, ನಾವು ಹೇಳೋ ಸ್ಟೆಪ್ಸ್‌ ಫಾಲೋ ಮಾಡಿ

ಸ್ಟೆಪ್‌ 1

ಮೊದಲು ಚಿಕನ್‌ ಬ್ರೆಸ್ಟ್‌ನ್ನು ಕತ್ತರಿಸಿ ಅದಕ್ಕೆ ಉಪ್ಪು, ಖಾರದಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮ್ಯಾರಿನೇಟ್‌ ಮಾಡಿ
ನಂತರ ಅದನ್ನ ಡೀಪ್‌ ಫ್ರೈ ಅಥವಾ ಏರ್‌ಫ್ರೈ ಮಾಡಿ ಇಟ್ಟುಕೊಳ್ಳಿ.

ಸ್ಟೆಪ್‌ 2

ಬೌಲ್‌ಗೆ ಕೊರಿಯನ್‌ ಗೊಚುಜಂಗ್‌ ಪೇಸ್ಟ್‌, ಸೋಯಾ ಸಾಸ್‌, ಹನಿ, ಚಿಲ್ಲಿ ಆಯಿಲ್‌, ಕೆಚಪ್‌ ಹಾಗೂ ನೀರನ್ನು ಹಾಕಿ ಪೇಸ್ಟ್‌ ಮಾಡಿಕೊಳ್ಳಿ

ಸ್ಟೆಪ್‌ 3

ಪ್ಯಾನ್‌ಗೆ ಎಣ್ಣೆ ಹಾಕಿ, ಅದು ಕಾದ ನಂತರ ಈರುಳ್ಳಿ,ಕ್ಯಾಪ್ಸಿಕಂ ಹಾಗೂ ಕೋಸನ್ನು ಹಾಕಿ ದೊಡ್ಡ ಉರಿಯಲ್ಲಿ ಸಾಟೆ ಮಾಡಿ
ನಂತರ ಉಪ್ಪು ಹಾಕಿ, ಆಮೇಲೆ ಚಿಕನ್‌ ಹಾಕಿ, ಚಿಕನ್‌ ಮೇಲೆಯೇ ಸಾಸ್‌ ಹಾಕಿ ಮಿಕ್ಸ್‌ ಮಾಡಿ, ಕಡೆಗೆ ಸ್ವಲ್ಪ ಎಳ್ಳು ಹಾಗೂ ಈರುಳ್ಳಿ ಹೂವು ಹಾಕಿದ್ರೆ ಚಿಕನ್‌ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !