ಕೇವಲ 2 ಸಾವಿರ ಬಾಡಿಗೆಗಾಗಿ ಪತ್ನಿ- ಮಗಳ ಮೇಲೆ ಅತ್ಯಾಚಾರ ಮಾಡೋಕೆ ಬಿಟ್ಟು ಕೊಟ್ಟ ಪಾಪಿ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮನೆ ಮಾಲೀಕ ಮತ್ತು ಆತನ ಸಂಬಂಧಿಕನಿಗೆ ತನ್ನ ಪತ್ನಿ ಹಾಗೂ 13 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟ ಆಘಾತಕಾರಿ ಘಟನೆಯೊಂದು ಗುಜರಾತ್‌ನ ಮೋರ್ಬಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆಯ ತಾಯಿ ಮೇ 1 ರಂದು ಮೋರ್ಬಿ ಸಿಟಿ ‘ಎ’ ಡಿವಿಷನ್ ಪೊಲೀಸ್ ಠಾಣೆಯಲ್ಲಿ ಪತಿ, ಮನೆ ಮಾಲೀಕ ಮತ್ತು ಆತನ ಸಂಬಂಧಿಕನ ವಿರುದ್ಧ … Continue reading ಕೇವಲ 2 ಸಾವಿರ ಬಾಡಿಗೆಗಾಗಿ ಪತ್ನಿ- ಮಗಳ ಮೇಲೆ ಅತ್ಯಾಚಾರ ಮಾಡೋಕೆ ಬಿಟ್ಟು ಕೊಟ್ಟ ಪಾಪಿ ಪತಿ!