ಜಾಗ ಖಾಲಿ ಮಾಡುವಂತೆ ಒತ್ತಾಯ: ಒಡೆದ ಗಾಜಿನ ಬಾಟಲಿಯಿಂದ ವ್ಯಕ್ತಿಗೆ ಇರಿತ

ಹೊಸದಿಗಂತ ವರದಿ ಅಂಕೋಲಾ: ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಹಿಂದಿನಿಂದಲೂ ನಡೆಯುತ್ತ ಬಂದಿರುವ ಜಗಳ ತಾರಕಕ್ಕೇರಿ ವ್ಯಕ್ತಿಯೋರ್ವರಿಗೆ ಒಡೆದ ಗಾಜಿನ ಬಾಟಲಿಯಿಂದ ಇರಿದ ಘಟನೆ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದಿದ್ದು, ಇರಿತದಿಂದ ಗಾಯಗೊಂಡ ವ್ಯಕ್ತಿಯನ್ನು ಕಾರವಾರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿಕೇರಿ ನಿವಾಸಿ ವಿಷ್ಣು ತಾಕು ನಾಯ್ಕ(60)ಗಾಯಗೊಂಡ ವ್ಯಕ್ತಿ. ವಿಷ್ಣು ತಾಕು ನಾಯ್ಕನ ತಮ್ಮನ ಮಗ ರಾಜು ಜಯಂತ ನಾಯ್ಕ(30) ಎಂಬಾತ ತನ್ನ ದೊಡ್ಡಪ್ಪ ವಿಷ್ಣು ಕಟ್ಟಿಗೆ ಒಡೆಯುತ್ತಿರುವ ಸಂದರ್ಭದಲ್ಲಿ ಬಂದು ಜಾಗ ಖಾಲಿ ಮಾಡಿ ಹೋಗುವಂತೆ ಸಾಕಷ್ಟು … Continue reading ಜಾಗ ಖಾಲಿ ಮಾಡುವಂತೆ ಒತ್ತಾಯ: ಒಡೆದ ಗಾಜಿನ ಬಾಟಲಿಯಿಂದ ವ್ಯಕ್ತಿಗೆ ಇರಿತ