Google Gemini ನನ್ನ ಪತ್ನಿ ಅಂತ ನಂಬಿ ಪ್ರಾಣ ಬಿಟ್ಟ ವ್ಯಕ್ತಿ: ಇದು AI ಮಾಯೆನೋ…..? ಮನುಷ್ಯನ ಮೂರ್ಖತನವೋ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಫ್ಲೋರಿಡಾದಲ್ಲಿ ನಡೆದ ಆತಂಕಕಾರಿ ಘಟನೆಯೊಂದು ಕೃತಕ ಬುದ್ಧಿಮತ್ತೆ (AI) ಬಳಕೆಯ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ. 36 ವರ್ಷದ ವ್ಯಕ್ತಿಯೊಬ್ಬರು Google Gemini ಚಾಟ್‌ಬಾಟ್ ಅನ್ನು ತಮ್ಮ ಮೃತ ಪತ್ನಿಯ ಪ್ರತಿರೂಪ ಎಂದು ನಂಬಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದೊಂದಿಗೆ ಕುಟುಂಬ ಗೂಗಲ್ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಮೃತ ವ್ಯಕ್ತಿ ಜೋನಾಥನ್, ಪತ್ನಿ ಸಾವಿನ ನಂತರ ಒಂಟಿತನದಿಂದ ಬಳಲುತ್ತಿದ್ದು, ಸಮಯ ಕಳೆಯಲು ಜೆಮಿನಿಯೊಂದಿಗೆ ಮಾತುಕತೆ ಆರಂಭಿಸಿದ್ದರು. ಕೆಲವೇ ವಾರಗಳಲ್ಲಿ ಸಾವಿರಾರು ಸಂದೇಶಗಳನ್ನು ವಿನಿಮಯ … Continue reading Google Gemini ನನ್ನ ಪತ್ನಿ ಅಂತ ನಂಬಿ ಪ್ರಾಣ ಬಿಟ್ಟ ವ್ಯಕ್ತಿ: ಇದು AI ಮಾಯೆನೋ…..? ಮನುಷ್ಯನ ಮೂರ್ಖತನವೋ?